-->

SMS Jokes , funny text shares , Humour , Witty quotes , Greetings - Part 49

CO-INCIDENCE OF LIFE:

1. TEMPLE  has 6 letters so does MASJID and CHURCH.
2. GEETA has 5 letters so does QURAN and BIBLE.
SMS Jokes , funny text shares , Humour , Witty quotes , Greetings - Part 49

3. LIFE has 4 letters so does DEAD.
4. HATE has 4 letters, so does LOVE.
5. ENEMIES has 7, so does FRIENDS.
6. LYING has 5, so does TRUTH.
7. HURT has 4, so does HEAL.
8. NEGATIVE has 8, so does POSITIVE.
9. FAILURE has 7, so does SUCCESS.
10. BELOW has 5, so does ABOVE.
11. CRY has 3 letters so does JOY.
12. ANGER has 5 so does HAPPY.
13. RIGHT has 5 so does WRONG.
14. RICH has 4 so does POOR.
15. FAIL has 4 so does PASS
16. KNOWLEDGE has 9 so does IGNORANCE.
Are they all by Co-incidence? Plz read full msg 5ive undeniable Facts of Life :

👉1.Don't educate your children to be rich.Educate them to be Happy. So when
they grow up they will know the value of things not the price

👉2.Best awarded words in London ... "Eat your food as your medicines.
Otherwise you have to eat medicinesas your food"

👉3.
The One who loves you will never leave you because even if there are 100 reasons
to give up he will find one reason to hold on

👉4.
There is a lot of difference between human being and being human. A Few understand it.

👉5.
You are loved when you are born. You will be loved when you die. In between
You have to manage...!

Nice line from Ratan Tata's Lecture-

If u want to Walk Fast, Walk Alone..!But if u want to Walk Far, Walk Together..!!

Six Best Doctors in the World-
1.Sunlight
2.Rest
3.Exercise
4.Diet
5.Self Confidence
&
6.Friends
Maintain them in all stages of Life and enjoy healthy life


If   you   see   the   moon ..... You   see    the    beauty    of    God .....   If    you   see    the   Sun ..... You   see    the    power   of    God .....   And ....    If   you   see   the   Mirror ..... You   see     the    best    Creation of   GOD .... So    Believe   in     YOURSELF..... :) :) :).

We all are tourists & God is our travel agent who already fixed all our Routes Reservations & Destinations So! Trust him & Enjoy the "Trip" called LIFE...

*********

😊
ದೇವರಿಗೆ 
ಮೊದಲು ನೈವೇದ್ಯ 
ನಂತರ ಮoಗಳಾರತಿ 
ಪತಿ ದೇವರಿಗೆ 
ಮೊದಲು ಮoಗಳಾರತಿ" 
ನಂತರ ನೈವೇದ್ಯ.

ಒಬ್ಬನು ಮಾತನಾಡಿದಾಗ ಎಲ್ಲರೂ ಕೇಳುತ್ತಾರೆoದರೆ ಅದು ಶೋಕ ಸಭೆ. ಎಲ್ಲರೂ ಮಾತನಾಡಿ ಯಾರೂ ಕೇಳಿಸಿಕೊಳ್ಳುವುದಿಲ್ಲವಲ್ಲ? ಅದು ಲೋಕಸಭೆ.


ತಿoಗಳ ಮೊದಲಲ್ಲಿ salary 
ತಿoಗಳ ಕೊನೆಯಲ್ಲಿ   ಸಾಲ- ರೀ !


30 ವರ್ಷದ ದಾoಪತ್ಯದಲ್ಲಿ ಆಕೆ ಎoದಿಗೂ ಗಂಡನನ್ನು ಬಯ್ಯಲಿಲ್ಲ ಏಕೆoದರೆ ಪ್ರಾಣಿದಯಾ ಸoಘದ ಸದಸ್ಯೆಯಾಗಿದ್ದಳು.

ಅನೇಕರು ಹಣ ಗಳಿಸಲು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ, ನoತರ ಆರೋಗ್ಯ ಸುಧಾರಿಸಿಕೊಳ್ಳಲು ಹಣ ಖರ್ಚ್ ಮಾಡುತ್ತಾರೆ.

ದೇವಾಸ್ಥಾನದಲ್ಲಿ ಎಲ್ಲ ಗಂಡoದಿರೂ ಹೆoಡತಿ ಹೆಸರಿನಲ್ಲೇ ಮoಗಳಾರತಿ ಮಾಡಿಸುತ್ತಾರೆ. ಏಕೆoದರೆ ಅವರಿಗೆ ಮನೆಯಲ್ಲಿಯೇ ಆಗಿರುತ್ತದೆ.


50 kg ಅಕ್ಕಿ ಹೊರುವ ಒಬ್ಬ ಬಡವನಿಗೆ ಅದನ್ನು ಖರೀದಿಸುವಷ್ಟು ಶಕ್ತಿ ಇರೋಲ್ಲ. ಆದರೆ ಅದನ್ನು ಖರೀದಿಸುವ ಶ್ರೀಮoತನಿಗೆ ಅದನ್ನು ಹೊರುವ ಶಕ್ತಿ ಇರೋಲ್ಲ. ಎoಥ ವಿಚಿತ್ರ ಅಲ್ವಾ!

*********

💇💇
एक पोस्टमैन ने एक घर के दरवाजे पर दस्तक देते हुए कहा,"चिट्ठी ले लीजिये।"अंदर से एक बालिका की आवाज आई,"आ रही हूँ।"लेकिन तीन-चार मिनट तक कोई न आया तो पोस्टमैन ने फिर कहा,"अरे भाई!मकान में कोई है क्या,अपनी चिट्ठी ले लो।"लड़की की फिर आवाज आई,"पोस्टमैन साहब,दरवाजे के नीचे से चिट्ठी अंदर डाल दीजिए,मैं आ रही हूँ।"पोस्टमैन ने कहा,"नहीं,मैं खड़ा हूँ,रजिस्टर्ड
चिट्ठी है,पावती पर तुम्हारे साइन चाहिये।"करीबन छह-सात मिनट बाद दरवाजा खुला।पोस्टमैन इस देरी के लिए  झल्लाया हुआ तो था ही और उस पर चिल्लाने वाला था ही,लेकिन दरवाजा खुलते ही वह चौंक गया,सामने एक अपाहिज कन्या जिसके पांव नहीं थे,सामने खड़ी थी।पोस्टमैन चुपचाप पत्र देकर और उसके साइन लेकर चला गया।हफ़्ते,दो हफ़्ते में जब कभी उस लड़की के लिए डाक
आती,पोस्टमैन एक आवाज देता और जब तक वह कन्या न आती तब तक खड़ा रहता।एक दिन उसने पोस्टमैन को नंगे पाँव देखा।दीपावली नजदीक आ रही थी।उसने सोचा पोस्टमैन को क्या ईनाम दूँ। एक दिन जब पोस्टमैन डाक देकर चला गया,तब उस लड़की ने,जहां मिट्टी में पोस्टमैन के पाँव के निशान बने थे,उन पर काग़ज़ रख कर उन पाँवों का चित्र उतार लिया।अगले दिन उसने अपने यहाँ काम करने वाली
बाई से उस नाप के जूते मंगवा लिये।दीपावली आई और उसके अगले दिन पोस्टमैन ने गली के सब लोगों से तो ईनाम माँगा और सोचा कि अब इस बिटिया से क्या इनाम लेना?पर गली में आया हूँ तो उससे मिल ही लूँ। उसने दरवाजा खटखटाया।अंदर से आवाज आई,"कौन?"पोस्टमैन,उत्तर मिला।बालिका हाथ में एक गिफ्ट पैक लेकर आई और कहा,"अंकल,मेरी तरफ से दीपावली पर आपको यह भेंट है।"पोस्टमैन ने
कहा,"तुम तो मेरे लिए बेटी के समान हो,तुमसे मैं गिफ्ट कैसे लूँ?"कन्या ने आग्रह किया कि मेरी इस गिफ्ट के लिए मना नहीं करें।"ठीक है कहते हुए पोस्टमैन ने पैकेट ले लिया।बालिका ने कहा,"अंकल इस पैकेट को घर ले जाकर खोलना।घर जाकर जब उसने पैकेट खोला तो विस्मित रह गया,क्योंकि उसमें एक जोड़ी जूते थे।उसकी आँखें भर आई।अगले दिन वह ऑफिस पहुंचा और पोस्टमास्टर से
फरियाद की कि उसका तबादला फ़ौरन कर दिया जाए।पोस्टमास्टर ने कारण पूछा,तो पोस्टमैन ने वे जूते टेबल पर रखते हुए सारी कहानी सुनाई और भीगी आँखों और रुंधे कंठ से कहा,"आज के बाद मैं उस गली में नहीं जा सकूँगा।उस अपाहिज बच्ची ने तो मेरे नंगे पाँवों को तो जूते दे दिये पर मैं उसे पाँव कैसे दे पाऊँगा?"

संवेदनशीलता का यह श्रेष्ठ दृष्टांत है। संवेदनशीलता यानि,दूसरों के दुःख-दर्द को समझना,अनुभव करना और उसके दुःख-दर्द में भागीदारी करना,उसमें शरीक होना। यह ऐसा मानवीय गुण है जिसके बिना इंसान अधूरा है।
ईश्वर से प्रार्थना है कि वह हमें संवेदनशीलता रूपी आभूषण प्रदान करें ताकि हम दूसरों के दुःख-दर्द को कम करने में योगदान कर सकें।संकट की घड़ी में कोई यह नहीं समझे कि वह अकेला है,अपितु उसे महसूस हो कि सारी मानवता उसके साथ है।🙏🙏

*********

ಕಾಲೇಜು ಪರೀಕ್ಷೆಯಲ್ಲಿ 
ಕಾಪಿ ಹೊಡೀತಾರೆ 
ಪಾಸ್ ಆಗ್ತಾರೆ. 
ವಧು ಪರೀಕ್ಷೆಯಲ್ಲಿ ಕಾಫೀ ಕುಡೀತಾರೆ ವಾ- 
ಪಾಸ್ ಹೋಗ್ತಾರೆ.

ಪ್ರತೀ ಪುರುಷನೂ ತನ್ನ ಹೆoಡತಿ ಬುದ್ಧಿವoತೆಯಾಗಿರಬೇಕು, ಸುoದರಿಯಾಗಿರಬೇಕು ಎoದು ಬಯಸುತ್ತಾನೆ. ಆದರೆ ಕಾಯ್ದೆ ಪ್ರಕಾರ ಇಬ್ಬರು ಮಡದಿಯರನ್ನು ಹೊoದುವoತಿಲ್ಲ.

*********


#‎ಮನ_ಕರಗಿತು‬!

ಒಂದು ಸಣ್ಣ ಬಾರ್ ನಲ್ಲಿ ಪುಟ್ಟ ಬಾಲಕನೊಬ್ಬ ಕೆಲಸ ಮಾಡುತ್ತಿದ್ದ!
ಒಬ್ಬ ಕುಡುಕ ಬಾಲಕನನ್ನು ಕರೆದು ಹೇಳಿದನು-"ನೀನೆಲ್ಲಾ ಇಲ್ಲಿ ಬರ್ಬೇಡ,ನೀನೂ ನನ್ನ ತರ ದೊಡ್ಡ ಕುಡುಕನಾಗೋಗ್ತೀಯಾ"!
ಅದಕ್ಕೆ ಬಾಲಕ,-"ನೀನೂ ಇನ್ಮೇಲೆ ಇಲ್ಲಿ ಕುಡಿಯೋದಕ್ಕೆ ಬರ್ಬೇಡ,ನಾಳೆಗೆ ನಿನ್ನ ಮಗನೂ ನನ್ನ ಹಾಗೆ ಅಪ್ಪನಿಲ್ಲದೇ ಇಲ್ಲಿ ಕೆಲಸಕ್ಕೆ ಬಂದರೂ ಬರಬಹುದು"!

‪#‎ಹೃದಯ_ನುಚ್ಚುನೂರಾಯಿತು‬!


*********

ಮೂರು ಹೊತ್ತು ಊಟ ಬಿಟ್ಟರೆ ಬೇರೇನೂ ಮಾಡದ ಉಂಡಾಡಿ ಗು೦ಡನಿಗೊಮ್ಮೆ ಕೆಲಸ ಮಾಡಬೇಕೆನ್ನಿಸಿ ಸರ್ಕಸ್ ಕಂಪನಿಗೆ ಹೋಗಿ ಕೆಲಸ ಕೇಳಿದ.ಅದರ ಮಾಲೀಕ ಇವನ ಆಳ್ತನ ನೋಡಿ 'ನಿನಗೆ ಕೆಲಸ ಕೊಟ್ಟರೆ ಏನು ಮಾಡಬಲ್ಲೆ ..? ಎಂದು ಕೇಳಿದ್ದಕ್ಕೆ 'ಸ್ವಾಮೀ ನನಗೆ ತಿನ್ನುವುದು ಬಿಟ್ಟರೆ ಬೇರೇನೂ ಬರುವುದಿಲ್ಲ..' ಎಂದು ವಿನಮ್ರವಾಗಿ ಉತ್ತರಿಸಿದ. 'ಸರಿ ಹಾಗಾದ್ರೆ ಒಂದ್ ಕೆಲಸ ಮಾಡು..ಸರ್ಕಸ್ಸಿನಲ್ಲಿ ನಿನ್ನದೆ ಒಂದು ಷೋ ಇರುತ್ತೆ..ಬರೀ
ತಿನ್ನ ಬೇಕಷ್ಟೇ..' ಎಂದ. ಉಂಡಾಡಿ ಖುಷಿಯಿಂದ ಒಪ್ಪಿಕೊಂಡ.
ಮಾರನೆಯ ದಿನದಿಂದ ಉಂಡಾಡಿ ಗುಂಡನ ಬಕಾಸುರ ಷೋ ಭಾರೀ ಪ್ರಸಿದ್ಧವಾಯಿತು. ಒಬ್ಬ ಮನುಷ್ಯ ಇಷ್ಟನ್ನು ಒ೦ದು ಹೊತ್ತಿನಲ್ಲಿ ಹೇಗೆ ತಿನ್ನಲು ಸಾಧ್ಯ ..ಇಲ್ಲೇನೋ ಕಣ್ಕಟ್ಟಿದೆ ಎಂದು ಜನ ಮಾತಾಡಿಕೊಂಡು ಷೋ ನೋಡಲು ಬರುತ್ತಿದ್ದರು. ದಿನವೂ ಷೋ ಹೌಸ್ ಫುಲ್ ಆಗತೊಡಗಿತ್ತು. ದಿನಕ್ಕೊ೦ದೆ ಷೋ ಇದ್ದದ್ದು ಎರಡಾಯಿತು. ಜನರಿಗೆ ಆಶ್ಚರ್ಯ ! ಎರಡನೇ ಶೋನಲ್ಲೂ ಅಷ್ಟೇ ತಿ೦ತಾನಾ..? ಜನ ಪುನಃ ಪುನಃ ಬರತೊಡಗಿದರು. ಈಗ ದಿನಕ್ಕೆ ಷೋ
ಮೂರಾಯಿತು. ಜನ ಇನ್ನೂ ಕಿಕ್ಕಿರಿದರು.ದಿನಕ್ಕೆ ನಾಲ್ಕಾಯಿತು. ಜನರಂತೂ ನಾಲ್ಕೂ ಶೋನಲ್ಲಿ ಒಬ್ಬನೇ ಅಷ್ಟೊಂದು ತಿನ್ನಲು ಹೇಗೆ ಸಾಧ್ಯ ಎಂದು ಯೋಚಿಸಿ ಯೋಚ್ಸಿ ನಿದ್ದೆ ಕಳೆದುಕೊಂಡರು.ಜನರ ಒತ್ತಾಯ ತಡಿಯಲಾರದೆ ಮಾಲೀಕ ದಿನಕ್ಕೆ ಐದು ಷೋ ಮಾಡಿದ. ಆಗ ಮಾಲೀಕನ ಹತ್ತಿರ ಬಂದ ಉಂಡಾಡಿ ತನ್ನ ರಾಜೀನಾಮೆ ಪತ್ರ ಕೊಟ್ಟ.
ಮಾಲೀಕ ಹೌಹಾರಿದೆ. ಈಗ ತನ್ನ ಸರ್ಕಸ್ಸು ಕಂಪನಿಯ ಬಹು ಮುಖ್ಯ ಐಟಮ್ ಅಂದ್ರೆ ಬಕಾಸುರ ಷೋ..
'ಯಾಕಪ್ಪ..ಸಂಬಳ ಕಮ್ಮಿಯಾಯ್ತಾ..ಯೋಚನೆ ಮಾಡಬೇಡ..ಈ ತಿಂಗಳಿಂದ ಡಬ್ಬಲ್ ಅಲ್ಲಾ ತ್ರಿಬ್ಬಲ್ ಮಾಡ್ತೀನಿ..ಕೆಲಸ ಮಾತ್ರ ಬಿಡಬೇಡ ' ಎಂಡು ಗೋಗೆರೆದ.
'ಸಾಧ್ಯಾನೆ ಇಲ್ಲಾ..' ನಿಖರವಾದ ದನಿಯಲ್ಲಿ ಹೇಳಿದ ಗುಂಡ
'ಸರಿ..ಯಾಕೆ ಕೆಲಸ ಬಿಡ್ತಿದ್ದೀಯ..ಅದನಾದ್ರೂ ಹೇಳು..'.
'ಅಯ್ಯೋ ಹೋಗ್ರೀ ..ಮೂರ್ ಹೊತ್ತೂ ಕೆಲ್ಸಾ..ಕೆಲ್ಸಾ..ಕೆಲ್ಸಾ..ಊಟ ತಿಂಡಿಗೆ ಟೈ ಮೇ ಇಲ್ಲಾ...'


*********

ಅಪ್ಪಟ ಭಾರತೀಯರಾದ ನಮ್ಮ ಪ್ರಮುಖ ಗುಣ ಲಕ್ಷಣಗಳು.. 💐

1.ಶಾಂಪೂ ಮುಗಿದರೂ ಬಾಟಲೊಳಗಡೆ ನೀರಾಕಿ ಇನ್ನೊಮ್ಮೆ ಉಪಯೋಗಿಸುವದು.. 🙆

2.ಟೂತ್ ಬ್ರಶ್ ಸೂರ್ಯಕಾಂತಿ ಹೂ ತರ ಅರಳೋವರೆಗೂ ಉಪಯೋಗ.. 🙀

3.ಶೋ ಕೇಸಲ್ಲಿರೋ ಒಳ್ಳೆಯ ಪಾತ್ರೆ ಕೇವಲ ನೆಂಟರಿಗೋಸ್ಕರ ಸೀಮಿತ.. 😳

4.ಬೇಕಾದ್ರೆ ರಿಮೋಟ್ ನೆಲಕ್ಕೆ ಬಡಿದು ಹೊಡ್ದು ಅಮೇಲೆ ಅದ್ರಿಂದ ಚಾನೆಲ್ ಚೇಂಜ್ ಮಾಡ್ತೇವೆ ಆದ್ರೆ ಬ್ಯಾಟ್ರಿ ಬದಲಾಯಿಸೊಲ್ಲ.. 😇

5.ಚಿನ್ನ ಖರೀದಿಸದಿದ್ರೂ ಚಿನ್ನದ ಬೆಲೆಯೇರಿಕೆ ಮೇಲೆ ವಿನಾಃ ಟೆನ್ಶನ್.. 😱

6.ರಾತ್ರಿ ಊಟಕ್ಕೆ ಯಾರಾದ್ರೂ ಕರೆದರೆ ಬೆಳಗಿಂದಲೇ ಏಕಾದಶಿ ವ್ರತ ಆರಂಭ.. 😄

7.ಟೀ ಶರ್ಟ್ ಹಳತಾದರೆ ನೈಟ್ ಡ್ರೆಸ್.. ಇನ್ನೂ ಹಳತಾದ್ರೆ ಗೊಬ್ಬರ ಹೊರೋಕೆ.. ಅದೂ ಕಳೆದರೆ ನೆಲ ಒರೆಸೋಕೆ.. ನನ್ ಜನ್ಮ ಸಾರ್ಥಕವಾಯಿತೆಂದು ಬಟ್ಟೆ ಕಿರುಚೋತನಕ ಬಿಡೋಲ್ಲ.. 😉☺😄😂😜

ನಕ್ಕಿದ್ದು ಮುಗಿತಲಾ.. 😂
ಶೇರ್ ಮಾಡಿ ಮತ್ತಷ್ಟು ನಗಿ.. 😜 😀 😛

*********

Superb Attitude. Pls read this story.
This story is about a person working with a freezer plant.
It was almost the day end. Everyone had packed up to check out.

A technical snag developed in the plant and he went to check.
By the time he finished it was late. The doors were sealed and the lights were off.
Trapped inside the ice plant for the night without air and light, an icy grave was almost sure for him.
Hours passed thus. Suddenly he found someone opening the door.

Was it a miracle?

The security guard entered there with a torch and helped him to come out.
On the way back the person asked the security guard, “How did you know that I was inside? Who informed you?” the guard said, “No one sir; this unit has about 50 people. But you are the only one who says Hello to me in the morning and Bye in the evening.
You had reported in morning. But did not go out. That made me suspicious..”

He never knew a small gesture of greeting someone would prove to be a life-saver for him.
You never know - it may work a miracle in your life too.
Education is not a degree or certificate that can be shown to others as proof. It is our attitude, actions, language and behavior with others in real life!😊


*********


–>