-->

Part 109 - Jokes , Fun , Haasya , Humor , Quotes , Greetings

Charlie Chaplin told the audience a wonderful joke and all the people started laughing... Charlie repeated the same joke and only few people laughed..????He again repeated the same joke but this time no one laughed...??????Then he said these beautiful lines...;
"when you cannot laugh on the same joke again and again...then why do you cry  again and again on the same worry." So enjoy your every moment of life..!!Life is beautiful! a good day to recollect his 3 heart-touching statements:-
Part 109 - Jokes , Fun , Haasya , Humor , Quotes , Greetings
(1) Nothing is permanent in this world, not even our troubles. (2) I like walking in the rain, because nobody can see my tears. (3) The most wasted day in life is the day in which we have not laughed. 😊Keep smiling and pass this message to everyone whom you would like to see smiling...😊😊 I just did..😊

*********

Two well dressed lawyers went to an expensive restaurant...
Ordered 2 coffees
and then took out sandwiches from their briefcases to eat... 

Waitress: Sorry Sir !!! But you can't eat your OWN food here... Its against the rules ...

The lawyers quietly looked at each other and
EXCHANGED their sandwiches & continued their meals !!!
( You can trust lawyers to find loopholes in any rules)...👏👏👏👏🎓

*********

Wife is a LIC employee. 
She went to a portrait painter to get her painting done.
She asked him to add a ten lakh necklace to her neck on the portrait (though she was not wearing it)..
The painter asked why she wanted it in her picture.
 She replied.. "if I die,  my husband will marry again. The new wife will see this picture and will search for this necklace.
They both will fight and that's when my soul will find real peace 😝" 
.
This is called ~ Jeevan anand policy.... "zindagi ke saath bhi, zindagi ke baad bhi"!!
 😜😜😜

*********

A 54 year old woman had a heart attack & was taken 2 the hospital.

While on the operating table she had a near death experience.

Seeing God she asked, “Is my time up ?”

God said, “No, you have another 34 years to live.”

Upon recovery, the woman decided to stay in the hospital
& have a face-lift surgery, liposuction, & tummy tuck. She even changed her hair color

Finally she was discharged from the hospital.

While crossing the road on her way home, she was killed by a truck.

Arriving in front of God, she asked,

“You said I had another 34 years to live.
Why didn’t you save me from the truck?”

(You’ll love this)
.
.
.
.
.
.
.
.
.
.
.

.
.
.
God replied:

“I couldn’t recognize you!”

———–
Aur karo makeup 😜😜😜😜

*********
💛   *EGO  VS  SOUL*  💛
              💛💛💛

Ego seeks to serve itself, 
Soul seeks to serve others.


Ego seeks outward recognition, 
Soul seeks inner authenticity.


Ego sees life as a competition, 
Soul sees life as a gift.


Ego seeks to preserve self,
Soul seeks to preserve others.


Ego looks outward,
Soul looks inward.


Ego feels lack, 
Soul feels abundance.


Ego is mortal, 
Soul is eternal.


Ego is drawn to lust,
Soul is drawn to love.


Ego seeks wisdom,
Soul is wisdom.


Ego enjoys the prize,
Soul enjoys the journey.


Ego is cause to pain,
Soul is cause of healing.


Ego rejects God,
Soul embraces God.


Ego seeks to be fulfilled,
Soul is eternal wholeness.


         *Ego is ME,* 
         *Soul is WE*.  


*********

*ಸನಾತನ ಧರ್ಮದ ತಿರುಳು ತಿಳಿಬೇಕಾ? ದೇವರು ಇದ್ದಾನ ಇಲ್ಲವಾ ಅನ್ನೋದು ಗೊತ್ತಾಗಬೇಕಾ?*

*ಓದಿ!!!!*

ಆಗತಾನೆ ಸೇರ್ಪಡೆ ಆದ ಒಬ್ಬ ವಿದ್ಯಾರ್ಥಿಗೆ Philosophy Professor ದೇವರ ಬಗ್ಗೆ ಕೇಳುವ ಪ್ರಶ್ನೆಗಳು ಮತ್ತು ಅವನ ಉತ್ತರ :

ಪ್ರೊಫೆಸರ್ : ನೀನು ದೇವರನ್ನು ನಂಬುತ್ತಿಯ?

ವಿದ್ಯಾರ್ಥಿ : ಖಂಡಿತವಾಗಿಯೂ

ಪ್ರೊಫೆಸರ್ : ಹಾಗಾದರೆ ದೇವರು ಒಳ್ಳೆಯವನ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ದೇವರು ಶಕ್ತಿವಂತನ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ನನ್ನ ತಮ್ಮ ದೇವರ ದೊಡ್ಡ ಭಕ್ತ , ಅವನಿಗೆ ಕ್ಯಾನ್ಸರ್ ಬಂದು ತೀರಿಕೊಂಡ. ದೇವರಲ್ಲಿ ತುಂಬಾ ನಂಬಿಕೆ ಇದ್ದವನು. ನಾವೆಲ್ಲರೂ ರೋಗದಿಂದ ನರಳುತ್ತಿರುವವರಿಗೆ ಸಹಾಯ ಮಾಡುತ್ತವೆ, ದೇವರು ಎಂದಾದರು ಮಾಡಿದ್ದಾನ? ಹಾಗಾದರೆ ದೇವರು ಹೇಗೆ ಒಳ್ಳೆಯವನು?

ವಿದ್ಯಾರ್ಥಿ : ಮೌನ

ಪ್ರೊಫೆಸರ್ : ಹೋಗಲಿ ಬಿಡು ಇದಕ್ಕೆ ನಿನ್ನ ಬಳಿ ಉತ್ತರವಿಲ್ಲ. ಇನ್ನೊಮ್ಮೆ ಶುರುಮಾಡೋಣ, ಮತ್ತೆ ಕೇಳುತ್ತಿದ್ದೇನೆ ದೇವರು ಒಳ್ಳೆಯವನ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ಹಾಗಾದರೆ ಸೈತಾನ್(ಭೂತ/ದೆವ್ವ) ಒಳ್ಳೆಯವನ?

ವಿದ್ಯಾರ್ಥಿ : ಅಲ್ಲ

ಪ್ರೊಫೆಸರ್ : ಅವನು ಎಲ್ಲಿಂದ ಬಂದ?

ವಿದ್ಯಾರ್ಥಿ : ದೇವರಿಂದ

ಪ್ರೊಫೆಸರ್ : ಸರಿ, ಈ ಜಗತ್ತಿನಲ್ಲಿ ಕೆಟ್ಟದ್ದು ಇದೆ ಅಲ್ವಾ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ದೇವರು ಎಲ್ಲವನ್ನು ಸರಿ ಮಾಡುತ್ತಾನೆ ಅಲ್ವಾ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ಹಾಗಾದರೆ ಕೆಟ್ಟದ್ದನ್ನು ಸೃಷ್ಟಿಸಿದ್ದು ಯಾರು?

ವಿದ್ಯಾರ್ಥಿ :ಮೌನ

ಪ್ರೊಫೆಸರ್ : ವಿಜ್ಞಾನದ ಪ್ರಕಾರ ಮನುಷ್ಯನಿಗೆ ತನ್ನ ಸುತ್ತಮುತ್ತಲಿದನ್ನು ನೋಡಲು ಮತ್ತು ಅನುಭವಿಸಲು ಪಂಚೆದ್ರಿಯಗಳಿವೆ, ಹೌದು ತಾನೇ. ಹಾಗಾದರೆ ನೀನು ಎಂದಾದರು ದೇವರನ್ನು ನೋಡಿದ್ದಿಯ?

ವಿದ್ಯಾರ್ಥಿ : ಇಲ್ಲ

ಪ್ರೊಫೆಸರ್ : ನೀನು ಎಂದಾದರೂ ದೇವರ ಮಾತನ್ನು ಆಲಿಸಿದ್ದಿಯ?

 ವಿದ್ಯಾರ್ಥಿ : ಇಲ್ಲ

ಪ್ರೊಫೆಸರ್ : ನೀನು ಎಂದಾದರೂ ದೇವರ ಸ್ಮೆಲ್ ಅಥವಾ ರುಚಿ ನೋಡಿದ್ದಿಯ? ಎಂದಾದರೂ ನೀನು ಮಾಡುವ ಕೆಲಸಗಳಿಗೆ ದೇವರು ಸಲಹೆ ನೀಡಿದ್ದಾನ?

ವಿದ್ಯಾರ್ಥಿ : ಇಲ್ಲ

ಪ್ರೊಫೆಸರ್ : ಆದರು ಕೂಡ ನೀನು ದೇವರನ್ನು ನಂಬುತ್ತಿಯಾ?

ವಿದ್ಯಾರ್ಥಿ : ಹೌದು

ಪ್ರೊಫೆಸರ್ : ವಿಜ್ಞಾನದ ಹಾಗೂ ಸಂಶೋಧನೆಗಳ ಪ್ರಕಾರ ದೇವರು ಇಲ್ಲ, ಈ ಮಾತಿಗರ ನೀನು ಏನು ಹೇಳುತ್ತಿಯ?

ವಿದ್ಯಾರ್ಥಿ : ನನಗೆ ನಂಬಿಕೆ ಇದೆ

ಪ್ರೊಫೆಸರ್ : ಅದೇ ವಿಜ್ಞಾನದ ಮುಂದೆ ಇರುವ ದೊಡ್ಡ ತಲೆನೋವು

ವಿದ್ಯಾರ್ಥಿ : ಪ್ರೊಫೆಸರ್, ಶಾಖ ಎಂಬ ವಸ್ತು ಇದೆಯೇ?

ಪ್ರೊಫೆಸರ್ :ಹೌದು

ವಿದ್ಯಾರ್ಥಿ : ಹಾಗೆಯೇ ಕೋಲ್ಡ್ ಅಂತ ಇದೆಯೇ?

ಪ್ರೊಫೆಸರ್ :ಎಸ್

ವಿದ್ಯಾರ್ಥಿ : ಇಲ್ಲ, ಅಂತದ್ದು ಏನೂ ಇಲ್ಲ
 ಸರ್, "ತುಂಬಾ ತರಹದ Heat (ಶಾಖ) ಇದೆ Super Heat , ಮೆಗಾ ಹೀಟ್, White Heat, a Little Heat or No Heat ಆದರೆ Cold ಅಂತ ಹೇಳುವಂತ ವಸ್ತುವೇ ಇಲ್ಲ.  -458 ಡಿಗ್ರಿ ವರೆಗೂ Heat ಇರುತ್ತೆ , ಅದಕ್ಕಿಂತ ಮುಂದೆ No Heat. ಆದರೆ Cold ಅನ್ನುವಂತದ್ದು ಏನು ಇಲ್ಲ. Heat ನ Absence ಅನ್ನು ವಿವರಿಸಲು Cold ಅನ್ನೋ ಪದ ಬಳಸುತ್ತೇವೆ ಅಷ್ಟೇ. Cold ಅನ್ನು ಅಳೆಯಲು ಸಾಧ್ಯವಿಲ್ಲ

Heat ಎನ್ನುವುದು Energy(ಶಕ್ತಿ ). Cold ಎನ್ನುವುದು Heat ನ ವಿರುದ್ಧ ಪದ ಅಲ್ಲ , ಕೇವಲ ಅದರ absence ಅಷ್ಟೇ".(ಇಡೀ ತರಗತಿಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನ)

ವಿದ್ಯಾರ್ಥಿ : ಕತ್ತಲು ಎನ್ನುವುದು ಇದೆಯೇ ಪ್ರೊಫೆಸರ್?

ಪ್ರೊಫೆಸರ್ : ರಾತ್ರಿ ಏನು ಕಾಣುತ್ತೇವೋ ಅದೇ ಕತ್ತಲು.

ವಿದ್ಯಾರ್ಥಿ : ಮತ್ತೊಮ್ಮೆ ನೀವು ತಪ್ಪು ಹೇಳುತ್ತಿದ್ದೀರಿ, ಕತ್ತಲು ಎನ್ನುವುದು ಯಾವುದೋ ವಸ್ತುವಿನ absence  ಅಷ್ಟೇ. ಬೆಳಕಿನಲ್ಲಿಹಲವು ವಿಧಗಳಿವೆ , ಮಂದ ಬೆಳಕು , ಸಾಧಾರಣ ಬೆಳಕು , ಮಿನುಗುವ ಬೆಳಕು , ಗಾಢ ಬೆಳಕು ,ಬೆಳಕು ಇಲ್ಲದೇ ಇರುವುದು ಹೀಗೆ.....ಆದರೆ ಏನು ನಿಯಮಿತವಾಗಿ ಬೆಳಕೆ ಇಲ್ಲದೇ ಇರುವುದನ್ನು ಕತ್ತಲು ಅನ್ನುತ್ತೇವೆ ಅಲ್ಲವೇ? ಕತ್ತಲನ್ನು ಇನ್ನೂ ಗಾಢವಾಗಿ ಮಾಡಲು ನಿಮ್ಮಿಂದ ಸಾಧ್ಯವೇ?

ಪ್ರೊಫೆಸರ್ : ಹಾಗಾದರೆ ನೀನು ಏನು ಹೇಳ ಹೊರಟಿಡ್ದೀಯ?

ವಿದ್ಯಾರ್ಥಿ : ನಿಮ್ಮ ಆಧ್ಯಾತ್ಮಿಕ ಚಿಂತನೆ ದುಷ್ಟವಾಗಿದೆ ಅಂತ.

ಪ್ರೊಫೆಸರ್ : ದುಷ್ಟವೆ? ವಿವರಿಸುತ್ತಿಯ?

ವಿದ್ಯಾರ್ಥಿ : ನಿಮಗೆ ನಿಮ್ಮಲ್ಲೇ ದ್ವಂದ್ವ ಇದೆ. ನಿಮ್ಮ ಪ್ರಕಾರ ಬದುಕು ಮತ್ತು ಸಾವು 2 ಇದೆ ಹಾಗೆ ಒಳ್ಳೇ ದೇವರು ಮತ್ತು ಕೆಟ್ಟ ದೇವರಿದ್ದಾರೆ. ನೀವು ದೇವರನ್ನು ಒಂದು ವಸ್ತು, ನಾವು ಅದನ್ನು ಅಳೆಯಬಹುದು ಅನ್ನುತ್ತಿದ್ದೀರ. ಸಾವು ಎಂಬುದು ಬದುಕಿನ ವಿರುದ್ಧಪದ ಅಲ್ಲ ಕೇವಲ ಬದುಕಿನ absence ಅಷ್ಟೇ. ಹಾಗೆ ಅದು ವಿರುದ್ಧ ಅಂತ ಹೇಳಬೇಕಾದರೆ ನೀವದನ್ನ ಅನುಭವಿಸಿರಬೇಕು. ನಿಮ್ಮ ಪ್ರಕಾರ ಈಗ ಹೇಳಿ ಸರ್ ನೀವು ನಿಮ್ಮ
ವಿಧ್ಯಾರ್ಥಿಗಳಿಗೆ ಮಾನವನ ಉಗಮ ಮಂಗಗಳಿಂದ ಆಯಿತು ಅಂತ ಭೋದಿಸುತ್ತೀರ?

ಪ್ರೊಫೆಸರ್ :ನೀನು ನೈಸರ್ಗಿಕ ಬದಲಾವಣೆಯ ಬಗ್ಗೆ ಹೇಳುವುದಾದರೆ , ಹೌದು ನಾನು ಹಾಗೆ ಭೋದಿಸುತ್ತೇನೆ.

ವಿದ್ಯಾರ್ಥಿ : ನಿಮ್ಮ ಕಣ್ಣಿನಿಂದ ಎಂದಾದರೂ ಈ ಬದಲಾವಣೆಯನ್ನು ನೋಡಿದ್ದೀರಾ ಸರ್?(ನಿಧಾನವಾಗಿ ಪ್ರೊಫೆಸರ್ ಗೆ ಗೊತ್ತಾಗತೊಡಗಿತ್ತು ಈ ವಾದ ಎತ್ತ ಕಡೆ ಸಾಗುತ್ತಿದೆ ಎಂದು)

ಹಾಗಾಗಿ ಈ ಮಾನವನ ವಿಕಾಸವನ್ನು ಯಾರು ತಮ್ಮ ಕಣ್ನಿಂದ ನೋಡಿಲ್ಲ ಮತ್ತು ಹೀಗೆ ಆಗಿದೆ ಅಂತ ವಾದಿಸುವ ಹಾಗೆ ಕೂಡ.

ವಿದ್ಯಾರ್ಥಿ : ಇನ್ನೊಂದು, ಈ ತರಗತಿಯಲ್ಲಿರುವ ಯಾರಾದರೂ ನಮ್ಮ ಪ್ರೊಫೆಸರ್ ಮೆದುಳು ನೋಡಿದ್ದೀರ? (ಇಡೀ ತರಗತಿಯಲ್ಲಿರುವ ವಿದ್ಯಾರ್ಥಿಗಳು ಒಮ್ಮೆ ಜೋರಾಗಿ ನಗುತ್ತಾರೆ)

ವಿದ್ಯಾರ್ಥಿ : ಯಾರಾದರೂ ಅವರ ಮೆದುಳಿನ ಮಾತು ಕೇಳಿದ್ದೀರ?  ಮುಟ್ಟಿದ್ದೀರ? ಪರಿಮಳ ಅನುಭವಿಸಿದ್ದೀರ? ಇಲ್ಲ ಎನ್ನುವುದಾದರೆ ಅವರದೇ ವಿಜ್ಞಾನದ ಪ್ರಕಾರ ನಮ್ಮ ಪ್ರೊಫೆಸರ್ ಗೆ ಮೆದುಳೇ ಇಲ್ಲ.

ಸರ್ ನಾವೆಲ್ಲರೂ ನಿಮ್ಮನ್ನು ಗೌರವಿಸುತ್ತೇವೆ ,ಆದರೆ ಮೆದುಳೆ ಇಲ್ಲದಿದ್ದರೆ ನಿಮ್ಮನ್ನು ನಂಬುವುದು ಹೇಗೆ?

ಪ್ರೊಫೆಸರ್ : ಹೌದು, ನಿನ್ನ ನಂಬಿಕೆ ನನ್ನನ್ನು ಸೋಲಿಸಿತು

ವಿದ್ಯಾರ್ಥಿ : ಅದೇ ಸರ್ ಮನುಷ್ಯ ಮತ್ತು ದೇವರ ನಡುವಿನ ಕೊಂಡಿಯೇ ನಂಬಿಕೆ , ಅದೇ ಈ ಬದುಕನ್ನು ಜೀವಂತವಾಗಿರುಸುತ್ತೆ ಮತ್ತು ಮುನ್ನೆಡೆಸುತ್ತೆ.
--------------------------------------------------------------------------

*ಆದರೆ ಕಥೆಯಲ್ಲಿ ಉಲ್ಲೇಖಿಸಿರುವ ವಿದ್ಯಾರ್ಥಿ ಸ್ವಾಮಿ ವಿವೇಕಾನಂದರವರು.*
–>